ಬೆಳ್ತಂಗಡಿ ಐದು ಮಂದಿ ಬೈಕ್ ಕಳ್ಳರ ಬಂಧನ ➤ 4 ಬೈಕ್ ಸಹಿತ 3,63,000 ರೂ ಮೌಲ್ಯದ ಸೊತ್ತು ವಶ
(ನ್ಯೂಸ್ ಕಡಬ) newskadaba.com.ಬೆಳ್ತಂಗಡಿ,ಜು.8: ಹಲವು ದಿನಗಳಿಂದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಐದು ಮಂದಿಯಿಂದ 4 ಬೈಕ್ ಸಹಿತ 3,63,000 ರೂ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶ ಪಡಿಸಿಕೊಂಡಿರುವ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನಾದ್ಯಂತ ದ್ವಿಚಕ್ರ ವಾಹನಗಳು ಕಳವು ಆಗುತ್ತಿರುವ ಹಿನ್ನಲೆಯಲ್ಲಿ ಬೆಳ್ತಂಗಡಿ ಪಿಎಸ್‌ಐ ನಂದ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ಇಳಿದಿತ್ತು. ಗುರುವಾಯನಕೆರೆ ಸಮೀಪದ ಜೈನ್ ಪೇಟೆ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಈ ಸಂದರ್ಭ ಅನುಮಾನಸ್ಪದವಾಗಿ ಎರಡು ಬೈಕಿನಲ್ಲಿ ಬಂದ ಸವಾರರನ್ನು […]
ಬೆಳ್ತಂಗಡಿ ಐದು ಮಂದಿ ಬೈಕ್ ಕಳ್ಳರ ಬಂಧನ ➤ 4 ಬೈಕ್ ಸಹಿತ 3,63,000 ರೂ ಮೌಲ್ಯದ ಸೊತ್ತು ವಶ Read More »
ಕರಾವಳಿ









