ಗುರುವಾಯನಕೆರೆ : ಬೊಲೆರೋ -ಜಿಪ್ಸಿ ನಡುವೆ ಭೀಕರ ಅಪಘಾತ
(ನ್ಯೂಸ್ ಕಡಬ) newskadaba.com ಗುರುವಾಯನಕೆರೆ, ಸೆ.14: ಗುರುವಾಯನಕೆರೆಯ ವರಕಬೆ ಎಂಬಲ್ಲಿ ಬೊಲೆರೋ ಮತ್ತು ಜಿಪ್ಸಿ ನಡುವೆ ಪರಸ್ಪರ ಡಿಕ್ಕಿಯಾಗಿದೆ. ಪರಿಣಾಮ ಪ್ರಯಾಣಿಕರು ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತ ಸಂಭವಿಸಿದ ರಭಸಕ್ಕೆ ವಾಹಗಳ ಮುಂಭಾಗ ನಜ್ಜುಗುಜ್ಜಾಗಿದೆ. ಇನ್ನು ಘಟನ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗುರುವಾಯನಕೆರೆ : ಬೊಲೆರೋ -ಜಿಪ್ಸಿ ನಡುವೆ ಭೀಕರ ಅಪಘಾತ Read More »
ಕರಾವಳಿ









