ಬೆಂಗಳೂರು: ಬರೋಬ್ಬರಿ ಆರು ತಿಂಗಳ ಬಳಿಕ ಅ. 5ರಿಂದ ತೆರೆಯಲಿದೆ ಇಸ್ಕಾನ್ ದೇವಾಲಯ
(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.03: ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಲಾಕ್ಡೌನ್ನಿಂದಾಗಿ ಭಕ್ತರ ದರ್ಶನಕ್ಕೆ ಮುಚ್ಚಿದ್ದ ಬೆಂಗಳೂರು ಮಹಾನಗರದ ಹೆಗ್ಗುರುತಾಗಿರುವ ಶ್ರೀಕೃಷ್ಣನ ಭವ್ಯಸಾನಿಧ್ಯ ಇಸ್ಕಾನ್ ದೇವಸ್ಥಾನವು ಬರೋಬ್ಬರಿ ಆರು ತಿಂಗಳ ಬಳಿಕ ಅಕ್ಟೋಬರ್ 5ರಂದು ಭಕ್ತರ ದರ್ಶನಕ್ಕೆ ಎಂದಿನಂತೆ ತೆರೆಯಲಿದೆ. ಪೂಜ ವಿಧಿ ವಿಧಾನಗಳು ಬೆಳಗ್ಗೆ 9:30-ಮಧ್ಯಾಹ್ನ 12:30 ರತನಕ ಸಂಜೆ 4 ರಿಂದ 8ರತನಕ ಭಕ್ತರ ಪ್ರವೇಶಕ್ಕೆ ಅವಕಾಶ ವಿದ್ದು, ವಾರಾಂತ್ಯದಲ್ಲಿ ಬೆಳಗ್ಗೆ 9:30 ರಿಂದ ರಾತ್ರಿ 8 ಗಂಟೆಯವರೆಗೆ ದೇವರ […]
ಬೆಂಗಳೂರು: ಬರೋಬ್ಬರಿ ಆರು ತಿಂಗಳ ಬಳಿಕ ಅ. 5ರಿಂದ ತೆರೆಯಲಿದೆ ಇಸ್ಕಾನ್ ದೇವಾಲಯ Read More »
ಕರಾವಳಿ, ಕರ್ನಾಟಕ









