ಮಂಗಳೂರು: ಟೆಸ್ಟ್ ಡ್ರೈವ್ ಗೆ ಕೊಂಡು ಹೋದ ಬೈಕ್‌ನೊಂದಿಗೆ ವ್ಯಕ್ತಿ ಪರಾರಿ
(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 05: ಬೈಕ್ ಖರೀದಿಗೆ ಬಂದು ಟೆಸ್ಟ್ ಡ್ರೈವ್ ಮಾಡುವುದಾಗಿ ಬೈಕ್‌ನೊಂದಿಗೆ ತೆರಳಿದಾತ ಬೈಕ್ ನೊಂದಿಗೆ ಪರಾರಿಯಾಗಿರುವ ಘಟನೆ ಇದೀಗಾ ಮಂಗಳೂರಿನಲ್ಲಿ ನಡೆದಿದೆ. ಈ ಹಿಂದೆ ಇಂತಹ ಪ್ರಕರಣ ಉಡುಪಿಯಲ್ಲಿ ನಡೆದಿತ್ತು. ಅಳಕೆಯಲ್ಲಿರುವ ಕನ್ಸಲ್ಟೆಂಟ್ಸ್ ಸಂಸ್ಥೆಯೊಂದರ ಹಳೆ ದ್ವಿಚಕ್ರ ವಾಹನ ಮಾರಾಟ ಮಳಿಗೆಗೆ ಬಂದಿದ್ದ ಅಪರಿಚಿತನೋರ್ವ ಬೈಕ್‌ನೊಂದಿಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಕನ್ಸಲ್ಟೆಂಟ್ಸ್ ಸಂಸ್ಥೆಯ ಗೋಡೌನ್ ಭೋಜರಾವ್ ಲೇನ್‌ನಲ್ಲಿದ್ದು, ಅಲ್ಲಿ ಗುರು ಪ್ರಸಾದ್ ಎಂಬ ಮೆಕ್ಯಾನಿಕ್ ಕೆಲಸ ನಿರ್ವಹಿಸುತ್ತಿದ್ದರು.ಇಲ್ಲಿಗೆ ಬಂದ ಅಪರಿಚಿತನೋರ್ವ ಬೈಕ್ ಖರೀದಿಸುವುದಾಗಿ […]
ಮಂಗಳೂರು: ಟೆಸ್ಟ್ ಡ್ರೈವ್ ಗೆ ಕೊಂಡು ಹೋದ ಬೈಕ್‌ನೊಂದಿಗೆ ವ್ಯಕ್ತಿ ಪರಾರಿ Read More »
ಕರಾವಳಿ









