ಇನ್ಮುಂದೆ ಶಾಲೆಗಳಲ್ಲಿ ಮೊಬೈಲ್ ಫೋನ್ ನಿಷೇಧ – ಯುನೆಸ್ಕೋ ಮಹತ್ವದ ಮಾಹಿತಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 26. ಇನ್ನುಮುಂದೆ ಶಾಲೆಗಳಲ್ಲಿ ಮೊಬೈಲ್ ಫೋನ್ ನಿಷೇಧಿಸಲು ಯುನೆಸ್ಕೋ ಸೂಚಿಸಿದೆ. ಈ ಕುರಿತು ವಿಶೇಷ ವರದಿ ಬಿಡುಗಡೆ ಮಾಡಿರುವ ಯುನೆಸ್ಕೋ, ಸೈಬರ್ ಅಪರಾಧಗಳಂತಹ ಬೆದರಿಕೆಯಿಂದ ವಿದ್ಯಾರ್ಥಿಗಳನ್ನು ರಕ್ಷಿಸಲು ಇದು ಸರಿಯಾದ ಮಾರ್ಗ. ಹೆಚ್ಚಿನ ಸಮಯ ಮೊಬೈಲ್ ಬಳಸುವುದರಿಂದ ಅವರ ಓದುವಿಕೆಯ ದಾರಿ ತಪ್ಪುತ್ತದೆ, ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದೆ.   ವಿದ್ಯಾರ್ಥಿಗಳಿಗೆ ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಸರಿಯಾದ ತಿಳುವಳಿಕೆ ನೀಡಬೇಕು. ಕೃತಕ ಬುದ್ಧಿಮತ್ತೆಯ ಬಗ್ಗೆಯೂ ಚರ್ಚಿಸಲು ಹೇಳಿದೆ. […]

ಇನ್ಮುಂದೆ ಶಾಲೆಗಳಲ್ಲಿ ಮೊಬೈಲ್ ಫೋನ್ ನಿಷೇಧ – ಯುನೆಸ್ಕೋ ಮಹತ್ವದ ಮಾಹಿತಿ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್