2026ರ ಏ.1ರಿಂದ ಹೊಸ ನೀತಿ ಜಾರಿ; ಬೆಳ್ಳಿಗೂ ಸಿಗಲಿದೆ ಇನ್ಮುಂದೆ ಬ್ಯಾಂಕ್ ಸಾಲ
(ನ್ಯೂಸ್ ಕಡಬ) newskadaba.com, ನ.11 ನವದೆಹಲಿ: ಬ್ಯಾಂಕ್‌ಗಳಲ್ಲಿ ಚಿನ್ನ ಅಡ ಇಟ್ಟುಕೊಂಡು ಸಾಲ ನೀಡುವ ವ್ಯವಸ್ಥೆಯನ್ನು ಇದೀಗ ಬೆಳ್ಳಿಗೂ ಆರ್‌ಬಿಐ ವಿಸ್ತರಿಸಿದೆ. ಅಲ್ಲದೆ ಚಿನ್ನ ಮತ್ತು ಬೆಳ್ಳಿಯ ಸಾಲ ಮತ್ತು ಮರುಪಾವತಿಗೆ ಗಡುವು ವಿಧಿಸಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ. 2026ರ ಏ.1ರಿಂದ ಈ ಹೊಸ ನೀತಿ ಜಾರಿಗೆ ಬರಲಿದೆ. ಆರ್‌ಬಿಐ ಸುತ್ತೋಲೆಯ ಪ್ರಕಾರ ಅಡವಿಡುವ ಚಿನ್ನದ ಪ್ರಮಾಣ1 ಕೇಜಿ ಮೀರಬಾರದು. ಬೆಳ್ಳಿ 10 ಕೇಜಿ ಮೀರುವಂತಿಲ್ಲ. ಒಂದು ವೇಳೆ ನಾಣ್ಯ ಅಡವಿಡುವುದಾದರೆ ಚಿನ್ನದ ನಾಣ್ಯದ ತೂಕ 50 ಗ್ರಾಂ, […]
2026ರ ಏ.1ರಿಂದ ಹೊಸ ನೀತಿ ಜಾರಿ; ಬೆಳ್ಳಿಗೂ ಸಿಗಲಿದೆ ಇನ್ಮುಂದೆ ಬ್ಯಾಂಕ್ ಸಾಲ Read More »
ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
