ಭಾರತ -ಅಮೆರಿಕ ನಡುವೆ ಹೊಸ ಎಲ್ಪಿಿಜಿ ಒಪ್ಪಂದ

(ನ್ಯೂಸ್‌ ಕಡಬ) newskadaba.com,  ನ. 17  ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಮಾತುಕತೆಗಳಲ್ಲಿ ಸಕಾರಾತ್ಮಕ ಪ್ರಗತಿಯ ಲಕ್ಷಣಗಳೊಂದಿಗೆ, ಎರಡೂ ದೇಶಗಳು ಇಂಧನ ವಲಯದಲ್ಲಿ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ, ಇದು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ದಾರಿ ಮಾಡಿಕೊಡುತ್ತದೆ. ಭಾರತೀಯ ಸಾರ್ವಜನಿಕ ವಲಯದ ತೈಲ ಕಂಪನಿಗಳು ಅಮೆರಿಕದಿಂದ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‍ಪಿಜಿ) ಗಾಗಿ ಒಂದು ವರ್ಷದ ದೀರ್ಘಾವಧಿಯ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್‍ದೀಪ್ […]

ಭಾರತ -ಅಮೆರಿಕ ನಡುವೆ ಹೊಸ ಎಲ್ಪಿಿಜಿ ಒಪ್ಪಂದ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್