ಇಂದಿನಿಂದ ಹೊಸ ಹೊಸ GST ಸ್ಲ್ಯಾಬ್ ಜಾರಿ – ದೇಶದ ಜನತೆಗೆ ಸಿಹಿ ಸುದ್ದಿ
(ನ್ಯೂಸ್ ಕಡಬ) newskadaba.com, ಸೆ.22 ನವದೆಹಲಿ: ಕೇಂದ್ರ ಸರ್ಕಾರ ದೇಶದ ಜನತೆಗೆ ಸಿಹಿ ಸುದ್ದಿ ನೀಡಿದ್ದು, ಜಿಎಸ್‌ಟಿ (GST 2.0) ದರವನ್ನು ಕಡಿಮೆಗೊಳಿಸಿದೆ. ಇಂದಿನಿಂದ ಈ ದರ ಯಾರಿಗೆ ಬರಲಿದೆ ಸರಕು ಮತ್ತು ಸೇವಾ ತೆರಿಗೆಯಲ್ಲಿನ ಪರಿಷ್ಕರಣೆಗಳು ಕೆಲವೊಂದು ವಸ್ತುಗಳನ್ನು ದುಬಾರಿಯಾಗಿಸಿದರೆ ಇನ್ನು ಕೆಲವು ವಸ್ತುಗಳನ್ನು ಅಗ್ಗಗೊಳಿಸಲಿದೆ. ಜಿಎಸ್ ಟಿ 2.0 (GST 2.0) ದಲ್ಲಿ ಪರಿಷ್ಕರಣೆಗಳಿಂದಾಗಿ ಸರಕುಗಳ ಮೇಲಿನ ತೆರಿಗೆಯನ್ನು ಶೇ. 5, 18 ಮತ್ತು 40ಕ್ಕೆ ಪರಿಷ್ಕರಿಸಲಾಗುತ್ತದೆ. ಇದು ದೇಶದ ಆರ್ಥಿಕ ವಲಯದಲ್ಲಿ ಹಲವು ಮಹತ್ವದ ಬದಲಾವಣೆಯಾಗುವ ಸಾಧ್ಯತೆ […]
ಇಂದಿನಿಂದ ಹೊಸ ಹೊಸ GST ಸ್ಲ್ಯಾಬ್ ಜಾರಿ – ದೇಶದ ಜನತೆಗೆ ಸಿಹಿ ಸುದ್ದಿ Read More »
ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
