ನವದೆಹಲಿ : ವಿಮಾನದ ಚಕ್ರದ ಬಳಿ ಕುಳಿತು ಅಫ್ಘಾನಿಸ್ತಾನದ ಕಾಬೂಲ್ ನಿಂದ ದೆಹಲಿಗೆ ಬಂದ 13 ವರ್ಷದ ಬಾಲಕ

(ನ್ಯೂಸ್‌ ಕಡಬ) newskadaba.com,  ಸೆ.23  ನವದೆಹಲಿ : ಕಾಬೂಲ್ ನಿಂದ ದೆಹಲಿಗೆ ಬಂದ ವಿಮಾನದಲ್ಲಿ, ಬಾಲಕನೊಬ್ಬ ತನ್ನ ಜೀವವನ್ನು ಸವಾಲಿಗೆ ಉಡಿಸಿ, ವಿಮಾನದ ಹಿಂಬದಿ ಚಕ್ರದ ಭಾಗದಲ್ಲಿ 94 ನಿಮಿಷಗಳ ವಿಮಾನ ಪ್ರಯಾಣ ಮಾಡಿ ಬದುಕುಳಿದಿರುವ ಘಟನೆಯು ಚಕಿತಗೊಳಿಸಿದೆ.ಇರಾನ್‌ಗೆ ತೆರಳಲು ಯತ್ನಿಸುತ್ತಿದ್ದ ಈ ಬಾಲಕ, ತಪ್ಪಾಗಿ KAM ಏರ್ ಸಂಸ್ಥೆಯ ಏರ್‌ಬಸ್ A340 ವಿಮಾನ ಹತ್ತಿ, ವಿಮಾನದ ಚಕ್ರದ ಜಾಗದಲ್ಲಿ ಅಡಗಿಕೊಂಡು ದೆಹಲಿಗೆ ಬಂದಿದ್ದಾನೆ. ವಿಮಾನ ಬೆಳಿಗ್ಗೆ 8.46ಕ್ಕೆ ಕಾಬೂಲ್‌ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ […]

ನವದೆಹಲಿ : ವಿಮಾನದ ಚಕ್ರದ ಬಳಿ ಕುಳಿತು ಅಫ್ಘಾನಿಸ್ತಾನದ ಕಾಬೂಲ್ ನಿಂದ ದೆಹಲಿಗೆ ಬಂದ 13 ವರ್ಷದ ಬಾಲಕ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್