ನೆಟ್ ಫ್ಲಿಕ್ಸ್ ನಿಂದ 47 ಕೋಟಿ ವಂಚನೆ ಆರೋಪ-ದೂರು
(ನ್ಯೂಸ್ ಕಡಬ) newskadaba.com ಸೆ. 26. ಬಾಲಿವುಡ್ ನಿರ್ಮಾಪಕ ವಶು ಭಗ್ನಾನಿ ಅವರು ನೆಟ್ ಫ್ಲಿಕ್ಸ್ ಇಂಡಿಯಾ ಸಂಸ್ಥೆ ಚಿತ್ರದ ಹಕ್ಕುಗಳಿಗಾಗಿ 47.37 ಕೋಟಿಗಳಷ್ಟು ವಂಚಿಸಿದ್ದಾರೆ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಿಸಿರುವ ಕುರಿತು ವರದಿಯಾಗಿದ್ದು, ಆದರೆ ಈ ಆರೋಪವನ್ನು ಸಂಸ್ಥೆ ನಿರಾಕರಿಸಿರುವುದಾಗಿ ತಿಳಿದುಬಂದಿದೆ. ಮುಂಬೈ ಪೊಲೀಸ್ನ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ಭಗ್ನಾನಿ ಅವರು ಸಲ್ಲಿಸಿದ ದೂರಿನ ತನಿಖೆಯನ್ನು ಪ್ರಾರಂಭಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವರದಿಯ ಪ್ರಕಾರ, ನಿರ್ಮಾಪಕರು ತಮ್ಮ ಇತ್ತೀಚಿನ ಮೂರು ಹಿಂದಿ ಚಲನಚಿತ್ರಗಳಾದ […]
ನೆಟ್ ಫ್ಲಿಕ್ಸ್ ನಿಂದ 47 ಕೋಟಿ ವಂಚನೆ ಆರೋಪ-ದೂರು Read More »
ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್