ನಕಲಿ ನೀಟ್ ಅಂಕಪಟ್ಟಿ ಹಗರಣ ಬಯಲು
(ನ್ಯೂಸ್ ಕಡಬ) newskadaba.com ಜೂ. 21. ನೀಟ್ ಅಂಕಪಟ್ಟಿಗಾಗಿ ವಿದ್ಯಾರ್ಥಿಯೋರ್ವನಿಂದ ಹಣ ಪಡೆದು ಆನ್‌ಲೈನ್ ಮೂಲಕ ನಕಲಿ ನೀಟ್ (NEET) ಅಂಕಪಟ್ಟಿ ನೀಡಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿಯ ಪ್ರಕಾರ, ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಉಡುಪಿಯ ರೋಶನ್ ಶೆಟ್ಟಿ ಎಂಬವರ ಮಗ ರೋನಕ್ ಶೆಟ್ಟಿ ಎಂಬಾತ ಇತ್ತೀಚೆಗೆ ಎನ್.ಟಿ.ಎ. ನಡೆಸಿದ ನೀಟ್ ಪರೀಕ್ಷೆಯನ್ನೂ ಬರೆದಿದ್ದ. ಆದರೆ, ನೀಟ್ ಪರೀಕ್ಷಾ ತಯಾರಿ ವೇಳೆ ಈತ ಎಡಿಟಿಂಗ್ ಮಾಸ್ಟರ್ […]
ನಕಲಿ ನೀಟ್ ಅಂಕಪಟ್ಟಿ ಹಗರಣ ಬಯಲು Read More »
ಕರ್ನಾಟಕ, ಕ್ರೈಮ್ ನ್ಯೂಸ್

