ಡೈಮಂಡ್‌ ಲೀಗ್ ಫೈನಲ್‌: ಮೂರನೇ ಸಲ ಬೆಳ್ಳಿ ಗೆದ್ದ ನೀರಜ್ ಚೋಪ್ರಾ.!

(ನ್ಯೂಸ್‌ ಕಡಬ) newskadaba.com ಆ. 29. ಭಾರತದ ತಾರಾ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಈ ಬಾರಿ ಡೈಮಂಡ್‌ ಲೀಗ್‌ ಫೈನಲ್‌ ಗೆಲ್ಲಲು ವಿಫಲರಾಗಿದ್ದಾರೆ. 2022ರಲ್ಲಿ ಚಾಂಪಿಯನ್‌ ಆಗಿದ್ದ ನೀರಜ್‌, ಸ್ವಿಜರ್‌ಲೆಂಡ್‌ನ ಜ್ಯುರಿಚ್‌ನಲ್ಲಿ ನಡೆದ 2025ರ ಫೈನಲ್‌ನಲ್ಲಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಇದು ಅವರಿಗೆ ಸತತ 3ನೇ ಡೈಮಂಡ್‌ ಲೀಗ್‌ ಬೆಳ್ಳಿಯಾಗಿದೆ. 2022ರ ಫೈನಲ್‌ ಜ್ಯುರಿಚ್‌ನಲ್ಲೇ ನಡೆದಿತ್ತು. ಅದರಲ್ಲಿ ನೀರಜ್‌ ಚಿನ್ನ ಗೆದ್ದಿದ್ದರು. ಬಳಿಕ 2023, 2024ರ ಫೈನಲ್‌ಗಳಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಈ ಬಾರಿ ಚಿನ್ನದ […]

ಡೈಮಂಡ್‌ ಲೀಗ್ ಫೈನಲ್‌: ಮೂರನೇ ಸಲ ಬೆಳ್ಳಿ ಗೆದ್ದ ನೀರಜ್ ಚೋಪ್ರಾ.! Read More »

ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್