ಮಂಗಳಾದೇವಿ ದೇವಸ್ಥಾನ ನವರಾತ್ರಿ ಉತ್ಸವ – 11 ಸ್ಟಾಲ್ ಗಳ ಹರಾಜು

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 15. ಇಲ್ಲಿನ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಉತ್ಸವದ ಸಂತೆ ವ್ಯಾಪಾರದಲ್ಲಿ ಸ್ಟಾಲ್ ಗಳ ಹರಾಜು ಸಂಬಂಧಿಸಿದಂತೆ 11 ಸ್ಟಾಲ್‌ಗ‌ಳ ಹರಾಜು ಪ್ರಕ್ರಿಯೆ ಶನಿವಾರದಂದು ನಡೆದಿದ್ದು, ಈ ವೇಳೆ ಆರು ಸ್ಟಾಲ್‌ಗ‌ಳನ್ನು ಅನ್ಯ ಸಮುದಾಯದವರು ಪಡೆದುಕೊಂಡಿದ್ದು, ಉಳಿದ ಐದು ಸ್ಟಾಲ್‌ಗ‌ಳು ಹಿಂದೂ ವ್ಯಾಪಾರಸ್ಥರ ಪಾಲಾಗಿದೆ. ದೇವಸ್ಥಾನದ ಆಡಳಿತ ಸಮಿತಿಯು ಮೂರು ದಿನಗಳ ಹಿಂದೆಯೇ ವ್ಯಾಪಾರಕ್ಕೆ ಸಂಬಂಧಿಸಿ ಟೆಂಡರ್‌ ಕರೆದು ಅಂತಿಮಗೊಳಿಸಿದ್ದು, ಈ ಸಂದರ್ಭ 125 ಸ್ಟಾಲ್‌ಗ‌ಳ ಪೈಕಿ 71 ಮಂದಿ ಮಾತ್ರ […]

ಮಂಗಳಾದೇವಿ ದೇವಸ್ಥಾನ ನವರಾತ್ರಿ ಉತ್ಸವ – 11 ಸ್ಟಾಲ್ ಗಳ ಹರಾಜು Read More »

ಕರಾವಳಿ, ಕರ್ನಾಟಕ