ಅಬಕಾರಿ ಪೊಲೀಸ್ ಪರೀಕ್ಷೆ ವೇಳೆ 16 ಮಂದಿ ಅಭ್ಯರ್ಥಿಗಳು ಅಸ್ವಸ್ಥ
(ನ್ಯೂಸ್ ಕಡಬ) newskadaba.com ರಾಂಚಿ, ಸೆ. 12. ಜಾರ್ಖಂಡ್ ನ ಅಬಕಾರಿ ಪೊಲೀಸ್ ಪರೀಕ್ಷೆಯ ಎರಡನೇ ದಿನವಾದ ಬುಧವಾರ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಹಾಜರಾಗಿದ್ದ 16 ಮಂದಿ ಅಭ್ಯರ್ಥಿಗಳು ಒಂದು ಗಂಟೆಯಲ್ಲಿ 10 ಕಿಲೋಮೀಟರ್ ದೂರವನ್ನು ಕ್ರಮಿಸಬೇಕಾದ ಪರೀಕ್ಷೆಯ ವೇಳೆ ಅಸ್ವಸ್ಥಗೊಂಡಿದ್ದಾರೆ. ರಾಜ್ಯದ ಆರು ಕಡೆಗಳಲ್ಲಿ ಈ ಪರೀಕ್ಷೆ ನಡೆದಿದ್ದು, ಐದು ಕೇಂದ್ರಗಳಲ್ಲಿ ಅಭ್ಯರ್ಥಿಗಳು ಅಸ್ವಸ್ಥರಾಗಿರುವ ಬಗ್ಗೆ ವರದಿಯಾಗಿದೆ. ವಾಂತಿ ಮತ್ತು ಬಳಲಿಕೆಗಾಗಿ ಪರೀಕ್ಷಾ ಕೇಂದ್ರಗಳ ವೈದ್ಯಕೀಯ ಶಿಬಿರಗಳಲ್ಲಿ ಮತ್ತು ಸ್ಥಳೀಯ ಆಸ್ಪತ್ರೆಗಳಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದೆ. […]
ಅಬಕಾರಿ ಪೊಲೀಸ್ ಪರೀಕ್ಷೆ ವೇಳೆ 16 ಮಂದಿ ಅಭ್ಯರ್ಥಿಗಳು ಅಸ್ವಸ್ಥ Read More »
ರಾಷ್ಟ್ರೀಯ ನ್ಯೂಸ್

