ಮೂರನೇ ಹಂತದ “ನಮ್ಮ ಮೆಟ್ರೋ” ಕಾಮಗಾರಿಗೆ ಒಪ್ಪಿಗೆ ➤ ಸಿಎಂ ಬೊಮ್ಮಾಯಿ
(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.07. ರಾಜಧಾನಿಯ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ 27 ಸಾವಿರ ಕೋಟಿ ರೂಪಾಯಿ ಮೊತ್ತದ ಮೂರನೇ ಹಂತದ “ನಮ್ಮ ಮೆಟ್ರೋ” ಕಾಮಗಾರಿ ಕೈಗೆತ್ತಿಕೊಳ್ಳಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಗರದ ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಲು ರಸ್ತೆಗಳ ಅಗಲೀಕರಣ ಮಾಡುವ ಜೊತೆಗೆ ನಮ್ಮ ಮೆಟ್ರೋ ಮಾರ್ಗಗಳನ್ನು ವಿಸ್ತರಿಸಲಾಗುವುದು. ಇದರ ಜೊತೆಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಬೆಂಗಳೂರು 2040 ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, […]
ಮೂರನೇ ಹಂತದ “ನಮ್ಮ ಮೆಟ್ರೋ” ಕಾಮಗಾರಿಗೆ ಒಪ್ಪಿಗೆ ➤ ಸಿಎಂ ಬೊಮ್ಮಾಯಿ Read More »
ಕರ್ನಾಟಕ
