ನಡುಮಜಲು ಮಹಾವಿಷ್ಣು ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮ ► ಹೊಸಮ್ಮ ದೇವಿಯ ಸನ್ನಿಧಾನದಲ್ಲಿ ಅಗೇಲು ಸೇವೆ
(ನ್ಯೂಸ್ ಕಡಬ) newskadaba.com ಕಡಬ, ಆ.20. ಹಲವು ಕಾರಣಿಕಗಳಿಗೆ ಪ್ರಸಿದ್ಧವಾದ ಇತಿಹಾಸ ಪ್ರಸಿದ್ಧ 102ನೇ ನೆಕ್ಕಿಲಾಡಿ ಗ್ರಾಮದ ನಡುಮಜಲು ಮಹಾವಿಷ್ಣು ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮ ಮತ್ತು ಹೊಸಮ್ಮ ದೇವಿಯ ಸನ್ನಿಧಿಯಲ್ಲಿ ಸಂಕ್ರಮಣದ ಅಗೇಲು ಸೇವೆಯು ಆ.16ರಂದು ನಡೆಯಿತು. ದೇವಳದ ಪ್ರಧಾನ ಆರ್ಚಕರಾದ ಗೋಪಾಲಕೃಷ್ಣ ಕೆದಿಲಾಯ ದೀಪ ಬೆಳಗಿಸಿ ಭಜನಾ ಕಾರ್ಯಕ್ರಮ ಆರಂಭಿಸಿದರು. ಬಳಿಕ ಹೊಸಮ್ಮ ದೇವಿಯ ಸನ್ನಿಧಿಯಲ್ಲಿ ಸಂಕ್ರಮಣದ ಅಗೇಲು ಸೇವೆ ನಡೆಯಿತು. ಅಗೇಲು ಸೇವೆಯನ್ನು ದೈವದ ಪರಿಚಾರಕ ವಿಶ್ವನಾಥ ರೈ ಕರ್ಬಿಂತ್ತೀಲ್ ನಡೆಸಿಕೊಟ್ಟರು. ಕುಕ್ಕೆ ಶ್ರೀ […]
ನಡುಮಜಲು ಮಹಾವಿಷ್ಣು ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮ ► ಹೊಸಮ್ಮ ದೇವಿಯ ಸನ್ನಿಧಾನದಲ್ಲಿ ಅಗೇಲು ಸೇವೆ Read More »
ಕರಾವಳಿ
