ಮೈಸೂರು : 15 ಲಕ್ಷ ಪರಿಹಾರ ಪಡೆಯಲು ಗಂಡನಿಗೆ ವಿಷ ಕುಡಿಸಿ ಕೊಂದು ಹುಲಿ ದಾಳಿ ಎಂದು ಬಿಂಬಿಸಿದ ಮಹಿಳೆ!
(ನ್ಯೂಸ್ ಕಡಬ) newskadaba.com, ಸೆ.12 ಮೈಸೂರು : ಪರಿಹಾರ ಮೊತ್ತ ಪಡೆಯುವುದಕ್ಕಾಗಿ ಪತಿಯನ್ನು ಹುಲಿ ದಾಳಿ ನಡೆಸಿ ಕೊಂದಿದೆ ಎಂದು ಕಥೆ ಕಟ್ಟಿದ ಚಲಾಕಿ ಪತ್ನಿ ಸಿಕ್ಕಿಬಿದ್ದ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ. ಹುಣಸೂರು ತಾಲ್ಲೂಕಿನ ಚಿಕ್ಕಹೆಜ್ಜೂರು ಗ್ರಾಮದ ಮಹಿಳೆಯೊಬ್ಬರು ತನ್ನ ಗಂಡನನ್ನು ಕೊಲೆ ಮಾಡಿ, ಹುಲಿ ಅವನನ್ನು ಎಳೆದುಕೊಂಡು ಹೋಗಿದೆ ಎಂದು ಕಥೆ ಹೆಣೆದು, ಕಾಡು ಪ್ರಾಣಿಗಳ ದಾಳಿಗೆ ಬಲಿಯಾದ ಕುಟುಂಬಗಳಿಗೆ ಸರ್ಕಾರದಿಂದ ನೀಡಲಾದ 15 ಲಕ್ಷ ರೂ. ಪರಿಹಾರ ಪಡೆಯಲು ಪ್ರಯತ್ನಿಸಿದ್ದಾರೆ. ಮೈಸೂರಿನ […]
ಮೈಸೂರು : 15 ಲಕ್ಷ ಪರಿಹಾರ ಪಡೆಯಲು ಗಂಡನಿಗೆ ವಿಷ ಕುಡಿಸಿ ಕೊಂದು ಹುಲಿ ದಾಳಿ ಎಂದು ಬಿಂಬಿಸಿದ ಮಹಿಳೆ! Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್
