ಹೊಸ ವರುಷ ತರಲಿ ಹರುಷ ➤ ಡಾ. ಮುರಲೀ ಮೋಹನ್ ಚೂಂತಾರು
(ನ್ಯೂಸ್ ಕಡಬ) newskadaba.com ಜ. 02. ಕೋವಿಡ್-19 ಕಾರಣದಿಂದಾಗಿ 2020 ಮತ್ತು 2021 ಎರಡು ವರುಷಗಳು ನಮಗೆಲ್ಲ ಬಹಳ ನೋವು, ಸಂಕಟ ಮತ್ತು ತಳಮಳ ತರಿಸಿದ ವರುಷವಾಗಿತ್ತು. ಅದಕ್ಕೆ ಹೋಲಿಸಿದಲ್ಲಿ 2022 ಆರಂಭದಲ್ಲಿ ಆತಂಕ ಎದುರಾದರೂ ಆನಂತರದ ದಿನಗಳಲ್ಲಿ ಒಂದಷ್ಟು ನೆಮ್ಮದಿ ಮತ್ತು ಸಂತೃಪ್ತಿ ನೀಡಿದೆ ಎಂದರೂ ತಪ್ಪಾಗಲಾರದು. ಈಗ ಮತ್ತೊಂದು ವರ್ಷದ ಮಗ್ಗುಲಿಗೆ ನಾವು ಹೊಸ ಭರವಸೆ, ಆಕಾಂಕ್ಷೆ ಮತ್ತು ನಿರೀಕ್ಷೆಗಳ ಮೂಟೆ ಹೊತ್ತುಕೊಂಡು ಉತ್ಸಾಹದಿಂದ ಕಾಲಿಡಲು ಕಾಯುತ್ತಿದ್ದೇವೆ. ಮಗದೊಮ್ಮೆ ಕೊವಿಡ್ ವೈರಾಣು ಹೊಸ ರೂಪಾಂತರದೊಂದಿಗೆ […]
ಹೊಸ ವರುಷ ತರಲಿ ಹರುಷ ➤ ಡಾ. ಮುರಲೀ ಮೋಹನ್ ಚೂಂತಾರು Read More »
ಲೈಫ್‍ಸ್ಟೈಲ್, ವಿಶೇಷ ಲೇಖನಗಳು
