ಜಿಯೋದಿಂದ 1500 ರೂಪಾಯಿಗೆ ಹೊಸ ಸ್ಮಾರ್ಟ್ ಫೋನ್ ಬಿಡುಗಡೆ ► 153 ರೂ.ಗೆ ಅನ್‍ಲಿಮಿಟೆಡ್ ಡಾಟಾ

(ನ್ಯೂಸ್ ಕಡಬ) newskadaba.com ಮುಂಬೈ, ಜು.21.  ಉಚಿತವಾಗಿ ಡೇಟಾ ಆಫರ್ ನೀಡಿ ಟೆಲಿಕಾಂ ವಲಯವನ್ನೇ ಅಲ್ಲೋಲಕಲ್ಲೋಲ ಮಾಡಿದ್ದ ರಿಲಾಯನ್ಸ್ ಜಿಯೋ ಇದೀಗ ಅತೀ ಕಡಿಮೆ ಬೆಲೆಯ ಕೇವಲ 1500 ರೂ. ಮುಖಬೆಲೆಯ 4ಜಿ ಫೀಚರ್ ಫೋನನ್ನು ಬಿಡುಗಡೆಗೊಳಿಸಿದೆ. ವೈಶಿಷ್ಟ್ಯಗಳು: ಭಾರತದ ಇಂಟಲಿಜೆಂಟ್ ಸ್ಮಾರ್ಟ್ ಫೋನ್’ ಎಂದು ಬಣ್ಣಿಸಲಾಗಿರುವ ಈ ಫೋನನ್ನು ಮೂರು ವರ್ಷದ ಬಳಿಕ ಹಿಂತಿರುಗಿಸಿದರೆ ಫೋನ್‍ಗೆ ನೀಡಿದ ಹಣವನ್ನು ಮರುಪಾವತಿ ಮಾಡಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ತಿಳಿಸಿದ್ದಾರೆ. ಈ ಫೋನಿನ ಬೀಟಾ […]

ಜಿಯೋದಿಂದ 1500 ರೂಪಾಯಿಗೆ ಹೊಸ ಸ್ಮಾರ್ಟ್ ಫೋನ್ ಬಿಡುಗಡೆ ► 153 ರೂ.ಗೆ ಅನ್‍ಲಿಮಿಟೆಡ್ ಡಾಟಾ Read More »

ರಾಷ್ಟ್ರೀಯ ನ್ಯೂಸ್