MSC ಬ್ಯಾಂಕ್ ವಿವಿಧ ಹುದ್ದೆಗಳಿಗೆ ನೇಮಕಾತಿ

(ನ್ಯೂಸ್ ಕಡಬ) newskadaba.com ಅ.23. ಮಹಾರಾಷ್ಟ್ರ ಸ್ಟೇಟ್ ಕೋ-ಆಪರೇಟಿವ್‌ ಬ್ಯಾಂಕ್ ಲಿಮಿಟೆಡ್‌ (ಎಂಎಸ್‌ಸಿಬಿ) ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.   ಹುದ್ದೆಗಳ ವಿವರ: ಟ್ರೈನಿ ಜೂನಿಯ‌ರ್ ಆಫೀಸರ್: 25 ಹುದ್ದೆ ಟ್ರೈನಿ ಅಸೋಸಿಯೇಟ್: 50 ಹುದ್ದೆ ವಿದ್ಯಾರ್ಹತೆ ಪದವಿ ಶಿಕ್ಷಣವನ್ನು ಕನಿಷ್ಠ ಶೇಕಡ. 50 ಅಂಕಗಳೊಂದಿಗೆ ತೆರ್ಗಡೆ ಹೊಂದಿರಬೇಕು. ಕಾನೂನು ಅಥವಾ ಜೆಎಎಲ್‌ಎಲ್‌ಬಿ / CALLB / MSCIT ಸರ್ಟಿಫಿಕೇಟ್ ಅನ್ನು ಹೊಂದಿರಬೇಕು. ಅಥವಾ ಟ್ರೆಸರಿ / ಇಂಟರ್‌ನ್ಯಾಷನಲ್ ಬ್ಯಾಂಕಿಂಗ್ ಡಿವಿಷನ್‌ನಲ್ಲಿ […]

MSC ಬ್ಯಾಂಕ್ ವಿವಿಧ ಹುದ್ದೆಗಳಿಗೆ ನೇಮಕಾತಿ Read More »

ಉದ್ಯೋಗ