“ಮಂಕಿ ಪಾಕ್ಸ್ (ಎಂಪಾಕ್ಸ್)”- ಡಾ. ಮುರಲೀ ಮೋಹನ ಚೂಂತಾರು
(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 12. ಮಂಕಿ ಪಾಕ್ಸ್ ಎನ್ನುವುದು ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಆರ್ಥೋಪಾಕ್ಸ್ ಗುಂಪಿಗೆ ಸೇರಿದ ವೈರಾಣು ಆಗಿರುತ್ತದೆ. 1958ರಲ್ಲಿ ಡೆನ್ಮಾರ್ಕ್ ದೇಶದಲ್ಲಿ ಸಂಶೋಧನೆಗಾಗಿ ಇರಿಸಲಾದ ಮಂಗಗಳಲ್ಲಿ ಈ ವೈರಾಣು ಮೊದಲ ಬಾರಿ ಪತ್ತೆಯಾಯಿತು. ಆದಾದ ಬಳಿಕ 1970ರಲ್ಲಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಮೊದಲ ಬಾರಿಗೆ ಮನುಷ್ಯರಲ್ಲಿ ಈ ವೈರಾಣು ಪತ್ತೆಯಾಯಿತು. ಮಂಗಗಳಲ್ಲಿ ಮೊದಲ ಬಾರಿಗೆ ಕಂಡು ಬಂದ ಕಾರಣ ಮಂಕಿಪಾಕ್ಸ್ ಎಂದು ಈ ವೈರಾಣುವಿಗೆ ನಾಮಕರಣ ಮಾಡಲಾಯಿತು. ಮನುಷ್ಯ […]
“ಮಂಕಿ ಪಾಕ್ಸ್ (ಎಂಪಾಕ್ಸ್)”- ಡಾ. ಮುರಲೀ ಮೋಹನ ಚೂಂತಾರು Read More »
ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು
