ನಾಳೆ (ಸೆ.17) ಸುಬ್ರಹ್ಮಣ್ಯದಲ್ಲಿ ಟಿವಿಎಸ್ ಔಟ್ ಲೆಟ್ ಶುಭಾರಂಭ ► ಟಿವಿಎಸ್ ಅಧಿಕೃತ ಡೀಲರ್ ಅಡಿಗ ಮೋಟಾರ್ಸ್ ನ ಅಂಗಸಂಸ್ಥೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ.16. ಕುಕ್ಕೇಶ್ರೀ ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ಟಿವಿಎಸ್ ದ್ವಿಚಕ್ರ ವಾಹನಗಳಿಗೆ ಉತ್ತಮ ರೀತಿಯಲ್ಲಿ ಸರ್ವೀಸ್ ನೀಡುವ ಸಲುವಾಗಿ ಕಂಪನಿಯ ಅಧಿಕೃತ ಮಾರಾಟಗಾರರಾದ ಕಡಬದ ಅಡಿಗ ಮೋಟಾರ್ಸ್ ನ ಅಂಗ ಸಂಸ್ಥೆಯು ಸೆಪ್ಟೆಂಬರ್ 17ನೇ ಭಾನುವಾರದಂದು ಸುಬ್ರಹ್ಮಣ್ಯದಲ್ಲಿ ಶುಭಾರಂಭಗೊಳ್ಳಲಿದೆ. ಕುಕ್ಕೇ ಸುಬ್ರಹ್ಮಣ್ಯದ ಕುಲ್ಕುಂದ ಭಾರತ್ ಪೆಟ್ರೋಲ್ ಪಂಪ್ ಮುಂಭಾಗದ ಕಟ್ಟಡದಲ್ಲಿ ಆರಂಭಗೊಳ್ಳಲಿರುವ ಔಟ್ ಲೆಟ್ ನಲ್ಲಿ ಜುಪಿಟರ್, ಅಪಾಚಿ, ವಿಕ್ಟರ್, ವೇಗೋ, ಸ್ಕೂಟಿ ಸೇರಿದಂತೆ ವಿವಿಧ ಮಾದರಿಯ ಟಿವಿಎಸ್ ಕಂಪೆನಿಯ ದ್ವಿಚಕ್ರ ವಾಹನಗಳ ಮಾರಾಟ […]

ನಾಳೆ (ಸೆ.17) ಸುಬ್ರಹ್ಮಣ್ಯದಲ್ಲಿ ಟಿವಿಎಸ್ ಔಟ್ ಲೆಟ್ ಶುಭಾರಂಭ ► ಟಿವಿಎಸ್ ಅಧಿಕೃತ ಡೀಲರ್ ಅಡಿಗ ಮೋಟಾರ್ಸ್ ನ ಅಂಗಸಂಸ್ಥೆ Read More »

ಕರಾವಳಿ