“ಮಂಕಿ ಪಾಕ್ಸ್ (ಎಂಪಾಕ್ಸ್)”- ಡಾ. ಮುರಲೀ ಮೋಹನ ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 12. ಮಂಕಿ ಪಾಕ್ಸ್ ಎನ್ನುವುದು ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ರೋಗವಾಗಿದ್ದು,  ಆರ್ಥೋಪಾಕ್ಸ್ ಗುಂಪಿಗೆ ಸೇರಿದ ವೈರಾಣು ಆಗಿರುತ್ತದೆ. 1958ರಲ್ಲಿ ಡೆನ್ಮಾರ್ಕ್ ದೇಶದಲ್ಲಿ  ಸಂಶೋಧನೆಗಾಗಿ ಇರಿಸಲಾದ ಮಂಗಗಳಲ್ಲಿ  ಈ ವೈರಾಣು ಮೊದಲ ಬಾರಿ ಪತ್ತೆಯಾಯಿತು. ಆದಾದ ಬಳಿಕ 1970ರಲ್ಲಿ ಡೆಮಾಕ್ರಟಿಕ್  ರಿಪಬ್ಲಿಕ್ ಆಫ್ ಕಾಂಗೋದಲ್ಲಿ  ಮೊದಲ ಬಾರಿಗೆ ಮನುಷ್ಯರಲ್ಲಿ ಈ ವೈರಾಣು  ಪತ್ತೆಯಾಯಿತು. ಮಂಗಗಳಲ್ಲಿ ಮೊದಲ ಬಾರಿಗೆ  ಕಂಡು ಬಂದ ಕಾರಣ ಮಂಕಿಪಾಕ್ಸ್ ಎಂದು ಈ ವೈರಾಣುವಿಗೆ ನಾಮಕರಣ  ಮಾಡಲಾಯಿತು. ಮನುಷ್ಯ […]

“ಮಂಕಿ ಪಾಕ್ಸ್ (ಎಂಪಾಕ್ಸ್)”- ಡಾ. ಮುರಲೀ ಮೋಹನ ಚೂಂತಾರು Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು