ಇಲ್ಲೊಬ್ಬರು ಮನೆ ನಿರ್ಮಿಸಿ ಮೋದಿ ಹೆಸರಿಟ್ಟರು ► ಉದ್ಘಾಟನೆಗಾಗಿ ಆಹ್ವಾನ ಪತ್ರಿಕೆ ಕಳುಹಿಸಿದರು
(ನ್ಯೂಸ್ ಕಡಬ) newskadaba.com ಚನ್ನಪಟ್ಟಣ, ಆ.02. ಮನೆ ಕಟ್ಟಿದಾಕ್ಷಣ ದೇವರ ಹೆಸರು, ಮಕ್ಕಳ ಹೆಸರು, ಸಾಂಸ್ಕೃತಿಕ ಹೆಸರು ಮೊದಲಾದ ತಮ್ಮ ಅಭಿರುಚಿಗೆ ತಕ್ಕಂತೆ ಹೆಸರು ಇಡುವುದು ಸಹಜ. ಆದರೆ ಇಲ್ಲೊಬ್ಬರು ತಾವು ಕಟ್ಟಿಸಿದ ಮನೆಗೆ ಭಾರತದ ಪ್ರಧಾನ ಮಂತ್ರಿಯ ಹೆಸರನ್ನು ಇಟ್ಟು ಅಚ್ಚರಿ ಮೂಡಿಸಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಯಲಿಯೂರು ಗ್ರಾಮದ ನಿವಾಸಿ ಮಾದಯ್ಯ ಶೆಟ್ಟಿಯವರು ಹೊಸದಾಗಿ ನಿರ್ಮಿಸಿರುವ ತಮ್ಮ ಮನೆಗೆ ‘ಶ್ರೀ ಮೋದಿ ನಿಲಯ’ ಎಂದು ಹೆಸರಿಟ್ಟು ಅಭಿಮಾನ ಮೆರೆದಿದ್ದಾರೆ. ಅಲ್ಲದೇ ಆಗಸ್ಟ್ 06 […]
ಇಲ್ಲೊಬ್ಬರು ಮನೆ ನಿರ್ಮಿಸಿ ಮೋದಿ ಹೆಸರಿಟ್ಟರು ► ಉದ್ಘಾಟನೆಗಾಗಿ ಆಹ್ವಾನ ಪತ್ರಿಕೆ ಕಳುಹಿಸಿದರು Read More »
ಕರ್ನಾಟಕ
