ವಯನಾಡ್ ಭೂಕುಸಿತಕ್ಕೆ ‘ರಾಷ್ಟ್ರೀಯ ವಿಪತ್ತು’ ಸ್ಥಾನಮಾನ ನೀಡಲು ಗೃಹ ಖಾತೆ ರಾಜ್ಯ ಸಚಿವರ ನಿರಾಕರಣೆ
(ನ್ಯೂಸ್ ಕಡಬ) newskadaba.com ನ. 14. ಕೇರಳದ ವಯನಾಡಿನಲ್ಲಿ ಭೂಕುಸಿತ ಉಂಟಾಗಿ ಈಗಾಗಲೇ ನಾಲ್ಕು ತಿಂಗಳುಗಳು ಕಳೆದಿದೆ. ಕಳೆದ ಜುಲೈ 31 ರಂದು ಈ ದಾರುಣ ಘಟನೆ ನಡೆದಿತ್ತು. ಈ ದುರ್ಘಟನೆಯಲ್ಲಿ ಸುಮಾರು 231 ಜನರು ಸಾವಿಗೀಡಾಗಿದ್ದು. ಈ ಭೀಕರ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿತ್ತು. ಇದೀಗ ಕೇಂದ್ರ ಗೃಹಸಚಿವಾಲಯ ಕೇರಳದ ವಯನಾಡಿನಲ್ಲಿ ನಡೆದ ಭೀಕರ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಗುರುತಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಗೃಹ […]
ವಯನಾಡ್ ಭೂಕುಸಿತಕ್ಕೆ ‘ರಾಷ್ಟ್ರೀಯ ವಿಪತ್ತು’ ಸ್ಥಾನಮಾನ ನೀಡಲು ಗೃಹ ಖಾತೆ ರಾಜ್ಯ ಸಚಿವರ ನಿರಾಕರಣೆ Read More »
ರಾಷ್ಟ್ರೀಯ ನ್ಯೂಸ್
