ಮಳೆಗಾಲ ಎದುರಿಸಲು ಮೆಸ್ಕಾಂ ಸಜ್ಜು- 489 ಮಂದಿಯ ವಿಶೇಷ ಕಾರ್ಯಪಡೆ ನಿಯೋಜನೆ

(ನ್ಯೂಸ್ ಕಡಬ) newskadaba.com ಜೂ. 04.  ಮಳೆಗಾಲದಲ್ಲಿ ವಿದ್ಯುತ್ ವ್ಯತ್ಯಯದ ಸವಾಲುಗಳನ್ನು ಎದುರಿಸಲು ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯು ಸನ್ನದ್ಧವಾಗಿದ್ದು, ಮೆಸ್ಕಾಂ ವ್ಯಾಪ್ತಿಗೆ ಬರುವ ನಾಲ್ಕು ಜಿಲ್ಲೆಗಳ 14 ವಿಭಾಗಗಳಲ್ಲಿ ಒಟ್ಟು 489 ಸಿಬ್ಬಂದಿಗಳನ್ನು ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳಲು ಕಾರ್ಯಪಡೆಗಳಲ್ಲಿ ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ 62 ವಾಹನಗಳ ವ್ಯವಸ್ಥೆ ಮಾಡಲಾಗಿದೆ ಮತ್ತು ದೂರವಾಣಿ ಕರೆಗಳು ಮತ್ತು ದೂರುಗಳನ್ನು ನಿರ್ವಹಿಸಲು 23 ಸಿಬ್ಬಂದಿಯ ವಿಶೇಷ ತಂಡವನ್ನು ರಚಿಸಲಾಗಿದೆ.   ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುರ್ತು ಪ್ರತಿಕ್ರಿಯೆಗೆ ಸಂಬಂಧಿಸಿದಂತೆ ಅತ್ತಾವರದಲ್ಲಿ […]

ಮಳೆಗಾಲ ಎದುರಿಸಲು ಮೆಸ್ಕಾಂ ಸಜ್ಜು- 489 ಮಂದಿಯ ವಿಶೇಷ ಕಾರ್ಯಪಡೆ ನಿಯೋಜನೆ Read More »

ಕರಾವಳಿ