mayor

ಬೀದಿ ಕಸ ಗುಡಿಸುವ ಮಹಿಳೆ ಗಯಾದ ಹೊಸ ಉಪ ಮೇಯರ್..!!!

(ನ್ಯೂಸ್ ಕಡಬ) newskadaba.com ಪಟ್ನಾ, ಜ. 02. ಗಯಾ ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ಬೀದಿ ಕಸ ಗುಡಿಸುವ ಮಹಿಳೆಯೊಬ್ಬರು ಅಪರೂಪದ ಸಾಧನೆ ಮಾಡಿದ್ದು, ಗಯಾದ ಉಪ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ಇತರರಿಗೆ ಸ್ಪೂರ್ತಿಯಾಗಿದ್ದಾರೆ. 60 ವರ್ಷದ ‘ಸ್ವೀಪರ್’ ಚಿಂತಾದೇವಿ ಅವರು ಇದೀಗ ಗಯಾ ಮುನ್ಸಿಪಲ್ ಕಾರ್ಪೊರೇಷನ್ ನ ನೂತನ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇದೇ ಚಿಂತಾದೇವಿ ಅವರು ದಶಕಗಳಿಂದಲೂ ಗಯಾದಲ್ಲಿ ಬೀದಿ ಕಸಗುಡಿಸುತ್ತಾ, ಒಳಚರಂಜಿ ಸ್ವಚ್ಛಗೊಳಿಸುತ್ತ ಜೀವನ ಸಾಗಿಸಿದ್ದಾರೆ. ಜೀವನೋಪಾಯಕ್ಕಾಗಿ ಇದೇ ಚಿಂತಾದೇವಿ ಅವರು ನಿಂಬೆಹಣ್ಣುಗಳನ್ನು ಕೂಡ […]

ಬೀದಿ ಕಸ ಗುಡಿಸುವ ಮಹಿಳೆ ಗಯಾದ ಹೊಸ ಉಪ ಮೇಯರ್..!!! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕರಾಟೆಯ ಭರಾಟೆಯಲ್ಲಿ ಬಡ ಕುಟುಂಬದ ತರಾಟೆ ► ಮಂಗಳೂರು ಮೇಯರ್ ಗಿದೆ ಕಾನೂನಿನ ತರಾಟೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.27. ತನ್ನ ವಿಶೇಷ ಕಾರ್ಯಾಚರಣೆಯಿಂದ ಸದಾ ಒಂದಿಲ್ಲೊಂದು ವಿಚಾರಗಳಿಗೆ ಸುದ್ದಿಯಾಗುತ್ತಿದ್ದ ಕರಾಟೆ ಕಿಂಗ್ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ರವರು ಇದೀಗ ಇನ್ನೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಮೇಯರ್ ರವರು ಬಡಪಾಯಿ ಕುಟುಂಬವೊಂದಕ್ಕೆ ತನ್ನ ಕರಾಟೆಯ ಪೌರುಷವನ್ನು ತೋರಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಸಾರ್ವಜನಿಕರ ಆಕ್ರೋಶ, ಟೀಕೆಗೆ ಗುರಿಯಾಗಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ಅವರ ಕುಟುಂಬ ನಗರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದು, ದೀಪಾವಳಿ ಹಬ್ಬದಂದು ಮೇಯರ್ ಮನೆಯಲ್ಲಿ

ಕರಾಟೆಯ ಭರಾಟೆಯಲ್ಲಿ ಬಡ ಕುಟುಂಬದ ತರಾಟೆ ► ಮಂಗಳೂರು ಮೇಯರ್ ಗಿದೆ ಕಾನೂನಿನ ತರಾಟೆ Read More »

ಕರಾವಳಿ
Scroll to Top