ಚೆಸ್ ವಿಶ್ವಕಪ್ ಫೈನಲ್ – 2ನೇ ಗೇಮ್ ಡ್ರಾ; ನಾಳೆ ಟೈಬ್ರೇಕರ್ ಪಂದ್ಯ

(ನ್ಯೂಸ್ ಕಡಬ) newskadaba.com ಬಾಕು, ಆ. 23. ಆರ್​. ಪ್ರಜ್ಞಾನಂದ  ಹಾಗೂ ಮ್ಯಾಗ್ನಸ್ ಕಾರ್ಲ್‌ಸೆನ್ ನಡುವೆ ಅಝರ್ ​ಬೈಜಾನ್​ನಲ್ಲಿ ನಡೆದ ಚೆಸ್ ವಿಶ್ವಕಪ್​ ಫೈನಲ್​ನ 2ನೇ ಗೇಮ್ ಕೂಡಾ ಡ್ರಾ’ನಲ್ಲಿ ಅಂತ್ಯಗೊಂಡಿದೆ. ಈ ಪಂದ್ಯದ ಮೊದಲ ಗೇಮ್​ ಕೂಡ ಡ್ರಾ ಆಗಿತ್ತು. ಇದೀಗ ಫೈನಲ್ ಪಂದ್ಯದ 2ನೇ ಕ್ಲಾಸಿಕ್ ಗೇಮ್ ಕೂಡಾ ಸಮಬಲದೊಂದಿಗೆ ಅಂತ್ಯವಾಗಿದ್ದು, ಹೀಗಾಗಿ ಮುಂದೆ ನಡೆಯಲಿರುವ ಟೈ ಬ್ರೇಕರ್ ಪಂದ್ಯದ​ ಮೂಲಕ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಬುಧವಾರ ನಡೆದ 2ನೇ ಗೇಮ್​ನಲ್ಲಿ ಕಪ್ಪು ಕಾಯಿಗಳೊಂದಿಗೆ ಚದುರಂಗ […]

ಚೆಸ್ ವಿಶ್ವಕಪ್ ಫೈನಲ್ – 2ನೇ ಗೇಮ್ ಡ್ರಾ; ನಾಳೆ ಟೈಬ್ರೇಕರ್ ಪಂದ್ಯ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್