ನವವಿವಾಹಿತರಿಗೆ ಗುಡ್ ನ್ಯೂಸ್- ಇನ್ಮುಂದೆ ಕುಳಿತಲ್ಲೇ ಪಡೆಯಬಹುದು ‘ವಿವಾಹ ನೋಂದಣಿ’

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 25. ಇನ್ನುಮುಂದೆ ನವವಿವಾಹಿತರು ವಿವಾಹ ನೋಂದಣಿ ಪ್ರಮಾಣ ಪತ್ರವನ್ನು ಆನ್ ಲೈನ್ ಮೂಲಕ ಪಡೆಯಬಹುದು. ಈಗಾಗಲೇ ಜನನ- ಮರಣ ಪ್ರಮಾಣ ಪತ್ರ ಗ್ರಾಮ ಪಂಚಾಯತ್ ಗಳಲ್ಲೇ ವಿತರಿಸುವುದಕ್ಕೆ ರಾಜ್ಯ ಸರಕಾರ ಆದೇಶಿಸಿತ್ತು. ಈ ಬೆನ್ನಲ್ಲೇ ಇನ್ನುಮುಂದೆ ವಿವಾಹ ನೋಂದಣಿ ಪ್ರಮಾಣ ಪತ್ರ ನ್ ಲೈನ ನಲ್ಲೇ ಲಭ್ಯವಾಗುವಂತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿ ಬಿ.ಆರ್ ಮಮತಾ ಮಾಹಿತಿ ನೀಡಿದರು. ನೋಂದಣಿ ಮತ್ತು ಹಿಂದೂ ವಿವಾಹ […]

ನವವಿವಾಹಿತರಿಗೆ ಗುಡ್ ನ್ಯೂಸ್- ಇನ್ಮುಂದೆ ಕುಳಿತಲ್ಲೇ ಪಡೆಯಬಹುದು ‘ವಿವಾಹ ನೋಂದಣಿ’ Read More »

ಕರ್ನಾಟಕ