ಕರ್ನಾಟಕ ವಿಶೇಷ ಒಲಿಂಪಿಕ್ಸ್ ವತಿಯಿಂದ ► ರಾಜ್ಯ ಕ್ರೀಡಾ ತರಬೇತುದಾರ ಪ್ರಭಾಕರ್ ಮರ್ಕಂಜರವರಿಗೆ ಸನ್ಮಾನ
(ನ್ಯೂಸ್ ಕಡಬ) newskadaba.com ಕಡಬ, ಡಿ.16. ಭಾರತ್ ಕರ್ನಾಟಕ ಸ್ಪೆಷಲ್ ಒಲಿಂಪಿಕ್ಸ್ ವತಿಯಿಂದ ಮಣಿಪಾಲದ ವಿ.ವಿ ಆವರಣದಲ್ಲಿ ಇತ್ತೀಚೆಗೆ ನಡೆದ ವಿಶೇಷಚೇತನರ ರಾಜ್ಯ ಕ್ರೀಡಾ ತಂಡಗಳ ಮುಖ್ಯ ತರಬೇತುದಾರರಾಗಿ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಗೆಲುವಿಗೆ ಕಾರಣರಾದ ತರಬೇತುದಾರರನ್ನು ಗೌರವಿಸಲಾಯಿತು. ರಾಜ್ಯ ಕ್ರೀಡಾ ಸಚಿವರಾದ ಪ್ರಮೋದ್ ಮಧ್ವರಾಜ್ ಬೆಥನಿ ವಿಶೇಷ ಶಾಲಾ ತರಬೇತುದಾರ ಹಾಗೂ ಶ್ರೀದುರ್ಗಾಂಬಾ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಜೆ.ಸಿ. ಪ್ರಭಾಕರ್ ಮರ್ಕಂಜ ರವರನ್ನು ಸನ್ಮಾನಿಸಿ ಗೌರವಿಸಿ ಶುಭಹಾರೈಸಿದರು. ಇವರು ಭಾರತ ದೇಶದ […]
ಕರ್ನಾಟಕ ವಿಶೇಷ ಒಲಿಂಪಿಕ್ಸ್ ವತಿಯಿಂದ ► ರಾಜ್ಯ ಕ್ರೀಡಾ ತರಬೇತುದಾರ ಪ್ರಭಾಕರ್ ಮರ್ಕಂಜರವರಿಗೆ ಸನ್ಮಾನ Read More »
ಕರಾವಳಿ
