ಕುಂತೂರು : ಮಾರ್ ಇವಾನಿಯೋಸ್ ದಿನಾಚರಣೆ
ಇಲ್ಲಿನ ಮಾರ್ ಇವಾನಿಯೋಸ್ ಶಿಕ್ಷಕ-ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಂಸ್ಥೆಯ ಸ್ಥಾಪನೆಗೆ ಕಾರಣಕರ್ತರಾದ ಮಾರ್ ಇವಾನಿಯೋಸ್ ಅವರ 72ನೇ ಪುಣ್ಯಸ್ಮರಣೆಯನ್ನು ಮಾಡುವುದರ ಮೂಲಕ ‘ಮಾರ್ ಇವಾನಿಯೋಸ್’ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಮಾರ್ ಇವಾನಿಯೋಸ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವುದರೊಂದಿಗೆ ಮೊಂಬತ್ತಿಯನ್ನು ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಪ್ರಶಿಕ್ಷಣಾರ್ಥಿಗಳಾದ ಸೌಮ್ಯ ಎಂ ಮತ್ತು ಫಾ| ಬೆನ್ಸನ್ ಥಾಮಸ್ ಸಂಕ್ಷಿಪ್ತ ಮಾತುಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ವ್ಯವಸ್ಥಾಪಕರಾದ ರೆ|ಫಾ|ಡಾ| ಎಲ್ದೋ ಪುತ್ತನ್ ಕಂಡತ್ತಿಲ್ ಅವರು ಮಾರ್ ಇವಾನಿಯೋಸ್ ಅವರ ಜೀವನ, ಸಾಧನೆ ಮತ್ತು ಸಮಾಜಕ್ಕೆ […]
ಕುಂತೂರು : ಮಾರ್ ಇವಾನಿಯೋಸ್ ದಿನಾಚರಣೆ Read More »
ಕರಾವಳಿ

