ಮಂಗಳೂರು: ದ.ಕ. ಯುವ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರಾಗಿ ವಕೀಲ ಸುನೀತ್ ಆರ್ ಡಿ’ಸಾ ಕುಲಶೇಖರ ನೇಮಕ
(ನ್ಯೂಸ್ ಕಡಬ) newskadaba.com, ಆಗಸ್ಟ್ 28 ಮಂಗಳೂರು : ಕುಲಶೇಖರ್ನ ವಕೀಲ ಸುನೀತ್ ಆರ್ ಡಿ’ಸಾ ಅವರು ದಕ್ಷಿಣ ಕನ್ನಡ (ದ.ಕ.) ಯುವ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಕುಲಶೇಖರ ಮೂಲದವರಾದ ಡಿ’ಸಾ ಅವರು ತಮ್ಮ ವಿದ್ಯಾರ್ಥಿ ಜೀವನದಿಂದಲೇ ನಾಯಕತ್ವದ ಗುಣಗಳನ್ನು ಹೊಂದಿದ್ದರು. ಕಾಲೇಜು ವಿದ್ಯಾರ್ಥಿ ಒಕ್ಕೂಟ, ಎನ್ಎಸ್ಯುಐ ಮತ್ತು ಯುವ ಕಾಂಗ್ರೆಸ್ನಲ್ಲಿ ವಿವಿಧ ಸ್ಥಾನಗಳನ್ನು ನಿರ್ವಹಿಸಿದ್ದಾರೆ. ಸುನೀತ್ ಆರ್ ಡಿ’ಸಾ ಅವರು ಕಳೆದ 16 ವರ್ಷಗಳಿಂದ ಎನ್ಎಸ್ಯುಐ ಮತ್ತು ಯುವ ಕಾಂಗ್ರೆಸ್ ನೊಂದಿಗೆ ಸಂಬಂಧ […]
ಮಂಗಳೂರು: ದ.ಕ. ಯುವ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರಾಗಿ ವಕೀಲ ಸುನೀತ್ ಆರ್ ಡಿ’ಸಾ ಕುಲಶೇಖರ ನೇಮಕ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
