ದಾಸವಾಳ ಒಂದು ಔಷಧಿ ಗಿಡ
(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ:ದಾಸವಾಳದ ಎಲೆಗಳು ಹೆಚ್ಚಿನ ಪ್ರಮಾಣದಲ್ಲಿ ಆರೋಗ್ಯ ಅನುಕೂಲಕಾರಿ ಗುಣಗಳನ್ನು ಹೊಂದಿವೆ. ಬಾಹ್ಯ ಹಾಗೂ ಆಂತರ್ಯರೂಪದಲ್ಲಿ ದಾಸವಾಳದ ಎಲೆಯನ್ನು ಬಳಕೆ ಮಾಡಬಹುದಾಗಿದ್ದು, ಇದು ಅನೇಕ ವಿಟಮಿನ್ನುಗಳು ಹಾಗೂ ಮಿನರಲ್ಗಳಿಂದ ಭರಿತವಾಗಿದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ಗಳು ಹೆಚ್ಚಿನ ಪ್ರಮಾಣದಲ್ಲಿದೆ. ದೇಹಕ್ಕೆ ಹಾನಿ ಮಾಡಬಹುದಾದ ಪದಾರ್ಥಗಳನ್ನು ಹೊರಹಾಕಲು ಉಪಯುಕ್ತ.ದಾಸವಾಳದ ಎಲೆಯನ್ನು ಬಳಸಿ ಕಷಾಯ ಮಾಡಿ ಸೇವಿಸುವುದರಿಂದ ಈ ಉಪಯುಕ್ತತೆ ಸಿಗುತ್ತದೆ. ಇದರಲ್ಲಿನ ಆಂಟಿ ಆಕ್ಸಿಡೆಂಟ್ಗಳು ಕ್ಯಾನ್ಸರ್ ವಿರುದ್ಧ ಹೋರಾಡಲು, ತೂಕ ಕಡಿಮೆ ಮಾಡಿಕೊಳ್ಳಲು, ಕೊಲೆಸ್ಟರಾಲ್ನ ಪ್ರಮಾಣವನ್ನು […]
ದಾಸವಾಳ ಒಂದು ಔಷಧಿ ಗಿಡ Read More »
ಕರಾವಳಿ


