ಕೈ ಅತೃಪ್ತನಾಯಕರಿಗೆ ಬಿಜೆಪಿಗೆ ಬರಲು ಆಹ್ವಾನ ➤ಉಸ್ತುವಾರಿ ಸಚಿವ ಮುರಳೀಧರರಾವ್ ಪರೋಕ್ಷ ಗಾಳ
(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂನ್.6. ಅರಮನೆ ಮೈದಾನದಲ್ಲಿ ಬುಧವಾರದಂದು ನಡೆದ ಸಭೆಯಲ್ಲಿ ಬಿಜೆಪಿ ಸಂಸದರಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಅ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್, ಕಾಂಗ್ರೆಸ್ ಬಿಟ್ಟು ನಮ್ಮಲ್ಲಿ ಬಂದವರಿಗೆ ಏನು ಸಿಗಲಿದೆ ಎಂಬುದಕ್ಕೆ ಸಂಸದ ಡಾ.ಉಮೇಶ್ ಜಾಧವ್ ಅವರೇ ಉದಾಹರಣೆ ಎಂದು ಹೇಳುವ ಮೂಲಕ ಕಾಂಗ್ರೆಸ್‌ನ ಅತೃಪ್ತ ಶಾಸಕರಿಗೆ ಪರೋಕ್ಷವಾಗಿ ಆಹ್ವಾನ ನೀಡಿದ್ದಾರೆ. ಪಕ್ಷ ತೊರೆದು ಬಿಜೆಪಿಗೆ ಬಂದರೆ ಇಲ್ಲಿ ಶೇ.100ರಷ್ಟು ಫಲಿತಾಂಶ ಖಾತರಿ ಇರಲಿದೆ. ಕಾಂಗ್ರೆಸ್‌ನಲ್ಲಿ ಇದ್ದರೆ ಯಾವುದೇ […]
ಕೈ ಅತೃಪ್ತನಾಯಕರಿಗೆ ಬಿಜೆಪಿಗೆ ಬರಲು ಆಹ್ವಾನ ➤ಉಸ್ತುವಾರಿ ಸಚಿವ ಮುರಳೀಧರರಾವ್ ಪರೋಕ್ಷ ಗಾಳ Read More »
ರಾಷ್ಟ್ರೀಯ ನ್ಯೂಸ್
