ಬಂಟ್ವಾಳ ತಾಲೂಕಿನ ಗ್ರಾಮಗಳ ಗ್ರಾಮಸಭೆ
(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.15.ಬಂಟ್ವಾಳ ತಾಲೂಕಿನ ಗ್ರಾಮಗಳ 2019-20ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯ ವಿವರ ಇಂತಿವೆ, ಜುಲೈ 18 ರಂದು ಪೂರ್ವಾಹ್ನ 10.30 ಗಂಟೆಗೆ ಅಮ್ಟಾಡಿ ಗ್ರಾಮದಲ್ಲಿ ಗ್ರಾಮ ಸಭೆಯನ್ನು ಕರೆಯಲಾಗಿದೆ. ಅದೇ ರೀತಿ ಜುಲೈ 27 ರಂದು ಪೂರ್ವಾಹ್ನ 10.30 ಗಂಟೆಗೆ ಬಾಳೆಪುಣಿ ಗ್ರಾಮ, ಮೇರಮಜಲು ಗ್ರಾಮ, ಕಡೇಶ್ವಾಲ್ಯ ಗ್ರಾಮ, ಸಜಿಪಪಡು ಗ್ರಾಮ ಪಂಚಾಯತ್, ಜುಲೈ 2 ರಂದು ಪೂರ್ವಾಹ್ನ 10.30 ಇಡ್ಕಿದು ಗ್ರಾಮ, ಕಳ್ಳಿಗೆ ಗ್ರಾಮ, ನರಿಕೊಂಬು ಗ್ರಾಮ ಪಂಚಾಯತ್, ಜುಲೈ […]
ಬಂಟ್ವಾಳ ತಾಲೂಕಿನ ಗ್ರಾಮಗಳ ಗ್ರಾಮಸಭೆ Read More »
ಕರಾವಳಿ


