ನಿವೃತ್ತ ಎಎಸ್‍ಐ ಚಂದಪ್ಪಗೆ ಗೌರವಾರ್ಪಣೆ
(ನ್ಯೂಸ್ ಕಡಬ) newskadaba.com ,ಜೂ.1 ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಎಎಸ್‍ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದಪ್ಪ ಅವರು ಆದಿತ್ಯವಾರ ನಿವೃತ್ತರಾದರು.ಪೋಲೀಸ್ ಇಲಾಖೆಯಲ್ಲಿ ನಿರಂತರ 33 ವರ್ಷ 7 ತಿಂಗಳು ಸೇವೆ ಸಲ್ಲಿಸಿ ನಿವೃತ್ತರಾದ ಚಂದಪ್ಪ ಅವರನ್ನು ಆದಿತ್ಯವಾರ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬೀಳ್ಕೊಡಲಾಯಿತು. ಸುಬ್ರಹ್ಮಣ್ಯ ಠಾಣಾಧಿಕಾರಿ ಓಮನಾ ಎನ್.ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಹಿತ ಕಾಪಾಡುವಲ್ಲಿ ಆರಕ್ಷರ ಪಾತ್ರ ಅನನ್ಯ.ಪ್ರಸ್ತುತ ಇರುವಂತಹ ಜಠಿಲ ಪರಿಸ್ಥಿತಿಯಲ್ಲಿ ಜನಹಿತಕ್ಕಾಗಿ ನೆರವೇರಿಸುವ […]
ನಿವೃತ್ತ ಎಎಸ್‍ಐ ಚಂದಪ್ಪಗೆ ಗೌರವಾರ್ಪಣೆ Read More »
ಕರಾವಳಿ, ಕರ್ನಾಟಕ









