ಕೊರೊನಾ ಜೊತೆಗೆ ಡೆಂಗ್ಯೂ ಆರ್ಭಟ ➤ 50ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು
(ನ್ಯೂಸ್ ಕಡಬ) newskadaba.com ಕಾಸರಗೋಡು,ಜೂ.12: ಕೊರೋನಾ ಆತಂಕದ ನಡುವೆ ಕಾಸರಗೋಡು ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಹರಡುತ್ತಿದ್ದು , ಈಗಾಗಲೇ 50 ಕ್ಕೂ ಅಧಿಕ ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೈವಳಿಕೆ , ಪುತ್ತಿಗೆ , ಕುಂಬಳೆ , ಬದಿಯಡ್ಕ , ಮುಳ್ಳೇರಿಯಾ , ಆದೂರು , ಪುಲ್ಲೂರು ಪೆರಿಯ ವ್ಯಾಪ್ತಿಯಲ್ಲಿ ಡೆಂಗ್ಯೂ ಹೆಚ್ಚುತ್ತಿದ್ದು , ಒಂದೆಡೆ ಕೊರೋನಾ ಭೇಟಿಯ ನಡುವೆ ಸಾಂಕ್ರಾಮಿಕ ರೋಗಗ ಗಳು ಜನತೆ ಹಾಗೂ ಆರೋಗ್ಯ ಇಲಾಖೆಯನ್ನು ಆತಂಕಕ್ಕೆ ಸಿಲುಕಿಸಿದೆ.ಕಾಸರಗೋಡು ಜನರಲ್ ಆಸ್ಪತ್ರೆ […]
ಕೊರೊನಾ ಜೊತೆಗೆ ಡೆಂಗ್ಯೂ ಆರ್ಭಟ ➤ 50ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು Read More »
ಕರಾವಳಿ, ಕರ್ನಾಟಕ, ರಾಷ್ಟ್ರೀಯ ನ್ಯೂಸ್







