ಕಡಬ: ಚಾಲಕರಿಗೆ ಮತ್ತು ವರ್ತಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ
(ನ್ಯೂಸ್ ಕಡಬ) newskadaba.com ಕಡಬ, ಅ.22: ತಾಲೂಕು ಕೇಂದ್ರವಾದ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಕಡಬ ತಹಸೀಲ್ದಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿಗದಿಯಾಗಿರುವಂತೆ ವಾಹನ ಚಾಲಕರು, ವರ್ತಕರು ಹಾಗೂ ಸಿಬ್ಬಂದಿಗಳು, ಖಾಸಗಿ ಕಛೇರಿಗಳ ಸಿಬ್ಬಂದಿಗಳು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ವರದಿಯ ದೃಢಪತ್ರವನ್ನು ತಮ್ಮ ಅಂಗಡಿ ಮತ್ತು ವಾಹನದಲ್ಲಿ ಇಟ್ಟುಕೊಳ್ಳುವಂತೆ ಕಡಬ ಪೋಲಿಸ್, ಕಡಬ ಪಟ್ಟಣ ಪಂಚಾಯತ್ ಜಂಟಿ ಪ್ರಕಟಣೆಯಲ್ಲಿ ತಿಳಿಸೀದೆ. ಈ ಬಗ್ಗೆ ಈಗಾಗಲೇ ವಾಹನ […]
ಕಡಬ: ಚಾಲಕರಿಗೆ ಮತ್ತು ವರ್ತಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ Read More »
ಕರಾವಳಿ









