ಲಿಡ್ ಕರ್ ಚರ್ಮ ಉತ್ಪನ್ನ- ರಿಯಾಯಿತಿ ದರದಲ್ಲಿ ಮಾರಾಟ
(ನ್ಯೂಸ್ ಕಡಬ) newskadaba.com ಮಂಗಳೂರು, ಆ. 31. ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಲಿಡ್ ಕರ್ ಮಾರಾಟ ಮಳಿಗೆಯಲ್ಲಿ 2024ರ ಗೌರಿ ಗಣೇಶ ಹಬ್ಬದ ಪ್ರಯುಕ್ತ ಎಲ್ಲಾ ಚರ್ಮ ಉತ್ಪನ್ನಗಳ ಮೇಲೆ ಶೇಕಡಾ 20 ರಿಂದ ಶೇಕಡ 40ರ ವರೆಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಮಳಿಗೆಯು ಕೊಡಿಯಾಲ್ ಬೈಲ್ ಕೆಎಸ್ ಆರ್ ರಾವ್ ರಸ್ತೆ ಅಂಬೇಡ್ಕರ್ ವಾಣಿಜ್ಯ ಸಂಕೀರ್ಣದಲ್ಲಿದ್ದು (ಪಿ.ವಿ.ಎಸ್ ಸರ್ಕಲ್ ಸಮೀಪ) ಮಳಿಗೆಯಲ್ಲಿ ಚರ್ಮದಿಂದಲೇ ತಯಾರಿಸಿದ ಶೂ, ಚಪ್ಪಲ್, […]
ಲಿಡ್ ಕರ್ ಚರ್ಮ ಉತ್ಪನ್ನ- ರಿಯಾಯಿತಿ ದರದಲ್ಲಿ ಮಾರಾಟ Read More »
ಕರಾವಳಿ, ಕರ್ನಾಟಕ


