ಮಂಗಳೂರು: ಗುಜರಿ ಸೇರಲಿದೆ ‘ಭಗವತಿ ಪ್ರೇಮ್’ ನೌಕೆ
(ನ್ಯೂಸ್ ಕಡಬ)newskadaba.com ಮಂಗಳೂರು, ಜ.24. ‘ಭಗವತಿ ಫ್ರೇಮ್’ ಎಂಬ ಹೆಸರಿನ ಬೃಹದಾದ ಡ್ರೆಜ್ಜರ್ ನೌಕೆಯೊಂದು ನಗರದ ಹೊರವಲಯದ ಸುರತ್ಕಲ್‌ನ ಗುಡ್ಡೆಕೊಪ್ಲ ಸಮುದ್ರ ಬದಿಯಲ್ಲಿ ನಿಷ್ಕ್ರೀಯಗೊಂಡು ನಿಂತಿದ್ದು, ಸ್ಥಳೀಯ ಮೀನುಗಾರರಿಗೆ ಸಾಕಷ್ಟು ತೊಂದರೆ ಕೊಡುತ್ತಿತ್ತು. ಇದೀಗ ಮೂರು ವರ್ಷಗಳ ನಂತರ ಈ ಬೃಹತ್ ನೌಕೆಗೆ ಮುಕ್ತಿ ನೀಡುವ ಕಾರ್ಯ ಆರಂಭವಾಗಿದೆ. ಈ ನಿಂತಿರುವ ಡ್ರೆಜ್ಜರ್ ನೌಕೆಯು 114 ಮೀಟರ್ ಉದ್ದ, 21 ಮೀಟರ್ ಅಗಲ, 9,492 ಟನ್ ತೂಕವನ್ನು ಹೊಂದಿದೆ. ಕಡಲ ಕಿನಾರೆಯಲ್ಲಿ ಮುಳುಗಿರುವ ಈ ಡ್ರೆಜ್ಜರ್‌ನ್ನು ಒಡೆಯುವ […]
ಮಂಗಳೂರು: ಗುಜರಿ ಸೇರಲಿದೆ ‘ಭಗವತಿ ಪ್ರೇಮ್’ ನೌಕೆ Read More »
ಕರಾವಳಿ






