ಮಂಗಳೂರು ವಿವಿ: ಪದವಿ ತರಗತಿ ಇನ್ನೂ ವಿಳಂಬ ಸಾಧ್ಯತೆ..!

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 04. ವಿವಿಧ ಪದವಿ ಸೆಮಿಸ್ಟರ್‌ ಪರೀಕ್ಷೆಗಳು ಇನ್ನೂ ನಡೆಯುತ್ತಿರುವುದರಿಂದ ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಕಾಲೇಜುಗಳಲ್ಲಿ ಈ ವರ್ಷವೂ ಪದವಿ ತರಗತಿಗಳು ವಿಳಂಬವಾಗಿ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಆ. 14ರಿಂದ ಪದವಿ ತರಗತಿಗಳನ್ನು ಆರಂಭಿಸಲು ನಿಗದಿಪಡಿಸಲಾಗಿದೆ. ಆದರೆ ವಿವಿಯ 2, 4 ಹಾಗೂ 6ನೇ ಸೆಮಿಸ್ಟರ್‌ ಪರೀಕ್ಷೆಗಳು ಜುಲೈ 18ರ ಬಳಿಕ ಆರಂಭವಾಗಿದ್ದು, ಮಳೆಯ ಕಾರಣ ರದ್ದಾದ ಪರೀಕ್ಷೆಗಳ ಸಹಿತ ಆ. 16ರ ವರೆಗೆ ನಡೆಯಲಿವೆ. ಆ ಬಳಿಕ ಮೌಲ್ಯಮಾಪನ […]

ಮಂಗಳೂರು ವಿವಿ: ಪದವಿ ತರಗತಿ ಇನ್ನೂ ವಿಳಂಬ ಸಾಧ್ಯತೆ..! Read More »

ಕರಾವಳಿ