ಮಂಗಳೂರು – ಶಬರಿಮಲೆ ವಿಶೇಷ ರೈಲುಗಳ ಓಡಾಟ

(ನ್ಯೂಸ್‌ ಕಡಬ) newskadaba.com, ಡಿ.04 : ಶಬರಿಮಲೆ ಯಾತ್ರಾರ್ಥಿಗಳ ದಟ್ಟಣೆಯ ಹಿನ್ನೆಲೆಯಲ್ಲಿ ಮಂಗಳೂರು ಜಂಕ್ಷನ್‌ ಮತ್ತು ತಿರುವನಂತಪುರ ನಾರ್ತ್‌ ನಿಲ್ದಾಣ ಗಳ ನಡುವೆ ವಿಶೇಷ ರೈಲುಗಳು ಸಂಚರಿಸಲಿವೆ. ಮಂಗಳೂರು ಜಂಕ್ಷನ್‌-ತಿರುವನಂತಪುರ ನಾರ್ತ್‌ ವೀಕ್ಲಿ ಎಕ್ಸ್‌ ಪ್ರೆಸ್‌ ಸ್ಪೆಷಲ್‌ (ನಂ. 06041) ರೈಲು ಡಿ.7ರಿಂದ ಜ.18ರ ವರಗೆ ಪ್ರತಿ ರವಿವಾರ ಸಂಜೆ 6ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು ಮರುದಿನ ಬೆಳಗ್ಗೆ 6.30ಕ್ಕೆ ತಿರುವನಂತಪುರ ನಾರ್ತ್‌ ತಲುಪಲಿದೆ. ಅದೇ ರೀತಿ ತಿರುವನಂತಪುರ ನಾರ್ತ್‌-ಮಂಗಳೂರು ಜಂಕ್ಷನ್‌ ವೀಕ್ಲಿ ಎಕ್ಸ್‌ಪ್ರೆಸ್‌ ಸ್ಪೆಷಲ್‌ (ನಂ.06042) […]

ಮಂಗಳೂರು – ಶಬರಿಮಲೆ ವಿಶೇಷ ರೈಲುಗಳ ಓಡಾಟ Read More »

ಕರಾವಳಿ