ಮಂಗಳೂರು : ರೋಷನ್ ಸಲ್ಡಾನಾ ಪ್ರಕರಣ – ಇಡಿ ತನಿಖೆಯಿಂದ ಬಹುಕೋಟಿ ವಂಚನೆ ಬಯಲು

(ನ್ಯೂಸ್‌ ಕಡಬ) newskadaba.com, ಆ.08: ಬಹುಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಮೂಲದ ರೋಷನ್ ಸಲ್ಡಾನಾ ಮತ್ತು ಅವರ ಪತ್ನಿಗೆ ಸೇರಿದ ಆಸ್ತಿಗಳ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ಆರಂಭಿಸಿದೆ. ನಗರದ ಐದು ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಕಡಿಮೆ ಬಡ್ಡಿದರದಲ್ಲಿ ಸಾಲ ವ್ಯವಸ್ಥೆ ಮಾಡುವ ನೆಪದಲ್ಲಿ ವಿವಿಧ ಉದ್ಯಮಿಗಳಿಂದ ಹಣ ಸಂಗ್ರಹಿಸಿ, ಸ್ಟಾಂಪ್ ಡ್ಯೂಟಿಗೆ ಹಣವನ್ನು ಪಡೆದು, ಭರವಸೆ ನೀಡಿದ ಸಾಲಗಳನ್ನು ನೀಡುವಲ್ಲಿ ವಿಫಲರಾದ ಆರೋಪದ ಮೇಲೆ ರೋಷನ್ ಸಲ್ಡಾನಾ […]

ಮಂಗಳೂರು : ರೋಷನ್ ಸಲ್ಡಾನಾ ಪ್ರಕರಣ – ಇಡಿ ತನಿಖೆಯಿಂದ ಬಹುಕೋಟಿ ವಂಚನೆ ಬಯಲು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್