ಗುಂಡಿ ಬಿದ್ದ ಮಂಗಳೂರು ಏರ್ಪೋರ್ಟ್ ರಸ್ತೆ- ವಾಹನ ಸವಾರರಿಗೆ ಸಂಕಷ್ಟ
(ನ್ಯೂಸ್ ಕಡಬ) newskadaba.com ಆ. 29. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾದ ಮಂಗಳೂರಿನ ಮರವೂರು ಬಳಿ ಇರುವ ಏರ್ ಪೋರ್ಟ್ ರಸ್ತೆಯಲ್ಲಿ ದೊಡ್ಡ-ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರಿಗೆ ಮತ್ತು ಪ್ರಯಾಣಿಕರಿಗೆ ಗಂಭೀರ ಅಪಾಯ ತಂದೊಡ್ಡಿದೆ. ಇದೇ ರಸ್ತೆಯಲ್ಲಿ ಸಾರ್ವಜನಿಕ ಸಾರಿಗೆ ಮತ್ತು ತುರ್ತು ಸೇವೆಗಳ ವಾಹನಗಳು ಸೇರಿದಂತೆ ದಿನನಿತ್ಯ ಭಾರೀ ಪ್ರಮಾಣದಲ್ಲಿ ವಾಹನಗಳು ಸಂಚರಿಸುತ್ತಿದ್ದು, ಹಾನಿಗೊಳಗಾದ ಈ ರಸ್ತೆಯಿಂದಾಗಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಅಲ್ಲದೇ ಮಳೆಗಾಲದಲ್ಲಿ ಅಥವಾ ರಾತ್ರಿಯ […]
ಗುಂಡಿ ಬಿದ್ದ ಮಂಗಳೂರು ಏರ್ಪೋರ್ಟ್ ರಸ್ತೆ- ವಾಹನ ಸವಾರರಿಗೆ ಸಂಕಷ್ಟ Read More »
ಕರಾವಳಿ, ಬ್ರೇಕಿಂಗ್ ನ್ಯೂಸ್