ಬಾಟಲಿ ಬೆಟ್ಟಿಂಗ್‌ಗೆ ವ್ಯಕ್ತಿ ಬಲಿ – ಹಣಕ್ಕಾಗಿ ಹೆಣವಾದ ಯುವಕ

(ನ್ಯೂಸ್ ಕಡಬ) newskadaba.com ಮೇ.01: ಬೆಟ್ಟಿಂಗ್‌ ಹುಚ್ಚಿಗೆ ಒಂದು ಜೀವವೇ ಬಲಿಯಾಗಿದೆ. ಹೌದು ಅಜಾಗರೂಕ ಬೆಟ್ಟಿಂಗ್ ನಿಂದಾಗಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಐದು ಪೂರ್ಣ ಬಾಟಲಿ ಮದ್ಯವನ್ನು ನೀರು ಬೆರೆಸದೆ ಸೇವಿಸಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತನನ್ನು ಕಾರ್ತಿಕ್ ಎಂದು ಗುರುತಿಸಲಾಗಿದ್ದು, ಒಂದು ವರ್ಷದ ಹಿಂದೆಯಷ್ಟೇ ವಿವಾಹವಾಗಿದ್ದ ಈತ, ಅದೇ ಗ್ರಾಮದ ಸ್ಥಳೀಯರಾದ ವೆಂಕಟರೆಡ್ಡಿ, ಸುಬ್ರಮಣಿ ಮತ್ತು ಇತರ ಮೂವರೊಂದಿಗೆ ಬೆಟ್ಟಿಂಗ್ ನಡೆಸಿ, ಒಂದು ಹನಿ ನೀರಿಲ್ಲದೆ ಐದು […]

ಬಾಟಲಿ ಬೆಟ್ಟಿಂಗ್‌ಗೆ ವ್ಯಕ್ತಿ ಬಲಿ – ಹಣಕ್ಕಾಗಿ ಹೆಣವಾದ ಯುವಕ Read More »

ಕರ್ನಾಟಕ