ನಮ್ಮ ಮೆಟ್ರೋಗೆ ಬಾಂಬ್ ಬೆದರಿಕೆ ಹಾಕಿದಾತನ ಬಂಧನ

(ನ್ಯೂಸ್‌ ಕಡಬ) newskadaba.com,  ನ.19 : ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಈತ 62 ವರ್ಷದವನಾಗಿದ್ದು, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎಂದು ಗೊತ್ತಾಗಿದೆ. ಕಾಡುಗೋಡಿ ಬಳಿಯ ಬೆಲ್ತೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಆರೋಪಿಯು ನವೆಂಬರ್ 13ರಂದು ರಾತ್ರಿ 11. 25 ಕ್ಕೆ ಬಿಎಂಆರ್‌ಸಿಎಲ್‌ಗೆ ಬೆದರಿಕೆ ಇಮೇಲ್ ಕಳುಹಿಸಿದ್ದ. ಕರ್ತವ್ಯದ ಸಮಯದ ನಂತರ ತನ್ನ ಮಾಜಿ ಪತ್ನಿಯನ್ನು ʼಮಾನಸಿಕವಾಗಿ ಹಿಂಸಿಸಿದರೆʼ ಇಲ್ಲಿನ ಮೆಟ್ರೋ […]

ನಮ್ಮ ಮೆಟ್ರೋಗೆ ಬಾಂಬ್ ಬೆದರಿಕೆ ಹಾಕಿದಾತನ ಬಂಧನ Read More »

ಕರ್ನಾಟಕ