ಎಸ್ಕೆಎಸ್ಸೆಸ್ಸೆಫ್ ಮಾಡಾವು ಯುನಿಟ್ ಅಧ್ಯಕ್ಷರಾಗಿ ಹಾರಿಸ್ ಪಾತುಂಜ ಆಯ್ಕೆ

(ನ್ಯೂಸ್ ಕಡಬ) newskadaba.com ಪುತ್ತೂರು, ಜು.24.  ಎಸ್ಕೆ ಎಸ್ ಎಸ್ ಎಫ್ ಮಾಡಾವು ಯುನಿಟ್ ಇದರ ಅಧ್ಯಕ್ಷರಾಗಿ ಹಾರಿಸ್ ಪಾತುಂಜ, ಪ್ರ್ರಧನ ಕಾರ್ಯದರ್ಶಿಯಾಗಿ ಇಬ್ರಾಹಿಂ ಅಯ್ಯನಕಟ್ಟೆ, ಉಪಾಧ್ಯಕ್ಷರಾಗಿ ನಿಝಾಮ್ ಹೊನೆಸ್ಟ್, ಜೊತೆ ಕಾರ್ಯದರ್ಶಿಯಾಗಿ ಮಸೂದ್ ಮಾಡಾವು ಹಾಗೂ ಸಿರಾಜ್ ಎ.ಕೆ, ಕೋಶಾಧಿಕಾರಿಯಾಗಿ ಸುಲೈಮಾನ್ ಮುಸ್ಲಿಯಾರ್, ಲೆಕ್ಕ ಪರಿಶೋಧಕರಾಗಿ ಹನೀಫ್ ಹಾಜಿ ಹಾಗೂ ಶಾಫಿ ಕಣಿಯಾರ್, ಸಂಘಟನಾ ಕಾರ್ಯದರ್ಶಿಯಾಗಿ ಖಾದರ್ ಮುಸ್ಲಿಯಾರ್ ಹಾಗೂ ಇಸ್ಮಾಯಿಲ್ ಮುಸ್ಲಿಯಾರ್ ಆಯ್ಕೆಯಾಗಿದ್ದಾರೆ. ಗೌರವ ಅಧ್ಯಕ್ಷರಾಗಿ ಇಬ್ರಾಹಿಂ ಹಾಜಿ ಹಾಗೂ ಗೌರವ ಸಲಹೆಗಾರರಾಗಿ ಮೂಸಾ […]

ಎಸ್ಕೆಎಸ್ಸೆಸ್ಸೆಫ್ ಮಾಡಾವು ಯುನಿಟ್ ಅಧ್ಯಕ್ಷರಾಗಿ ಹಾರಿಸ್ ಪಾತುಂಜ ಆಯ್ಕೆ Read More »

ಕರಾವಳಿ