ಎಂಡಿಎಂಎ ಮಾದಕ ವಸ್ತು ಸಾಗಾಟ ➤ ಸೊತ್ತುಗಳ ಸಹಿತ ಐವರು ಖಾಕಿ ಬಲೆಗೆ
(ನ್ಯೂಸ್ ಕಡಬ) newskadaba.com ಕಾಸರಗೋಡು, ಜ. 03. ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಐವರು ಆರೋಪಿಗಳ ಸಹಿತ ಕೃತ್ಯಕ್ಕೆ ಬಳಸಿದ ಸ್ಕೂಟರ್ ಹಾಗೂ ಸುಮಾರು 54 ಗ್ರಾಂ. ಎಂಡಿಎಂಎ ಮಾದಕ ವಸ್ತುಗಳನ್ನು ಮಂಜೇಶ್ವರ ಠಾಣಾ ಪೊಲೀಸರು ವಶಕ್ಕೆ ಪಡೆದ ಘಟನೆ ವರದಿಯಾಗಿದೆ. ಬಂಧಿತರನ್ನು ಬಂಟ್ವಾಳದ ಬಶೀರ್(27), ಕನ್ಯಾನ ಮಾಡಕುಂಜದ ಕಲಂದರ್ ಶಾಫಿ(29), ತಲಪಾಡಿಯ ಪ್ರೀತಂ(29), ಕಿರಣ್ ಡಿ ಸೋಜ(30) ಹಾಗೂ ಕೋಟೆಕ್ಕಾರಿನ ಅಕ್ಷಯ್(24) ಎಂದು ಗುರುತಿಸಲಾಗಿದೆ. ಮಂಜೇಶ್ವರ ಕಣ್ವತೀರ್ಥ ತೂಮಿನಾಡಿನಿಂದ ಬಶೀರ್ ಮತ್ತು ಕಲಂದರ್ ಶಾಫಿ ಚಲಿಸುತ್ತಿದ್ದ […]
ಎಂಡಿಎಂಎ ಮಾದಕ ವಸ್ತು ಸಾಗಾಟ ➤ ಸೊತ್ತುಗಳ ಸಹಿತ ಐವರು ಖಾಕಿ ಬಲೆಗೆ Read More »
ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
