ಸರ್ಕಾರಿ ಕೆಲಸ ನೀಡುವುದಾಗಿ ಆಮಿಷ- ದೂರು
(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 20. ಯುವಕನಿಗೆ ಬೆಸ್ಕಾಂನಲ್ಲಿ ಕೆಲಸ ನೀಡುವುದಾಗಿ ಭರವಸೆ ನೀಡಿ ಹಣ ಪಡೆದು ನಕಲಿ ನೇಮಕಾತಿ ಆದೇಶ ನೀಡಿದ್ದ ಆರು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಕುರಿತು ವರದಿಯಾಗಿದೆ. ಘಟನೆಗೆ ಸಂಬಂಧಿಸಿ ಲಿಖಿತ್ ಎಂಬಾತ ಪ್ರವೀಣ್, ವಿಘ್ನೇಶ್ ಹೆಗ್ಡೆ, ವೆಂಕಟೇಶ್, ಶಿವಾನಂದ್, ಶ್ರೀನಿವಾಸ್ ಮತ್ತು ರಾಜಾ ವಿರುದ್ಧ ದೂರು ದಾಖಲಿಸಿದ್ದಾರೆ. ವರದಿಯ ಪ್ರಕಾರ, ಲಿಖಿತ್ ಎಂಬಾತ ವಿಘ್ನೇಶ್ ಹೆಗ್ಡೆ ಎಂಬಾತನೊಂದಿಗೆ ಸ್ನೇಹ ಬೆಳೆಸಿದ್ದನು. ಬೆಸ್ಕಾಂ ಹಾಗೂ ಇತರ ವಿವಿಧ ಸರ್ಕಾರಿ […]
ಸರ್ಕಾರಿ ಕೆಲಸ ನೀಡುವುದಾಗಿ ಆಮಿಷ- ದೂರು Read More »
ಕರ್ನಾಟಕ