ಎಲ್‌ಪಿಜಿ ಟ್ಯಾಂಕರ್ ಹೋಶಿಯಾರಪುರದಲ್ಲಿ ದುರಂತ – ಸಾವಿನ ಸಂಖ್ಯೆ ಏಳಕ್ಕೆ ಏರಿಕೆ

  ಹೋಶಿಯಾರಪುರ: ಪಂಜಾಬ್‌ನ ಹೋಶಿಯಾರಪುರ ಜಿಲ್ಲೆಯಲ್ಲಿ ಸಂಭವಿಸಿದ ಎಲ್‌ಪಿಜಿ ಟ್ಯಾಂಕರ್ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೆ ಏರಿದೆ. ದುರಂತದಲ್ಲಿ ಶೇ.90 ಕ್ಕೂ ಹೆಚ್ಚು ಶರೀರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ನಾಲ್ವರು ಗಾಯಾಳುಗಳು ಭಾನುವಾರ ಸಾವನ್ನಪ್ಪಿದ್ದಾರೆ ಎಂದು ಹೋಶಿಯಾರಪುರ ಜಿಲ್ಲಾಧಿಕಾರಿ ಆಶಿಕಾ ಜೈನ್ ತಿಳಿಸಿದ್ದಾರೆ ಮಂಡಿಯಾಲ ಗ್ರಾಮದ ನಿವಾಸಿಗಳಾದ ಮಂಜಿತ್ ಸಿಂಗ್ (60), ವಿಜಯ್ (17), ಜಸ್ವಿಂದರ್ ಕೌರ್ (65) ಮತ್ತು ಆರಾಧನಾ ವರ್ಮಾ (30) ಎಂಬವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ. ಇನ್ನು ನಾಲ್ವರು ವೆಂಟಿಲೇಟರ್ […]

ಎಲ್‌ಪಿಜಿ ಟ್ಯಾಂಕರ್ ಹೋಶಿಯಾರಪುರದಲ್ಲಿ ದುರಂತ – ಸಾವಿನ ಸಂಖ್ಯೆ ಏಳಕ್ಕೆ ಏರಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್